ಬೃಹತ್ ಘೋಷಣೆ: ಕನ್ನಡಿಗರ ಕನಸು ನನಸು ಮಾಡಲು ಸಿದ್ದರಾದ ಮೋದಿ

ಕನ್ನಡಿಗರು ಹಲವಾರು ವರ್ಷಗಳಿಂದ ಬಹು ದೊಡ್ಡ ಕನಸನ್ನು ಕಾಣುತ್ತಿದ್ದಾರೆ. ಹಲವಾರು ವರ್ಷಗಳಿಂದಲೂ ಈ ಕನಸು ನನಸು ಮಾಡುವಂತಹ ನಾಯಕ ಭಾರತದಲ್ಲಿ ಕಂಡು ಬಂದಿರಲಿಲ್ಲ ಆದರೆ ಇಂದು ನರೇಂದ್ರ ಮೋದಿ ಅವರು ಇಡೀ ಕರ್ನಾಟಕದ ಜನತೆಯ ಕೂಗನ್ನು ಕೇಳಿಸಿಕೊಂಡು ಕೊನೆಗೂ ಕನಸನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂಬ ವಿಷಯ ಮೂಲಗಳಿಂದ ತಿಳಿದುಬಂದಿದೆ. ಹಲವಾರು ವರ್ಷಗಳಿಂದಲೂ ಯಾವುದೇ ಅಪೇಕ್ಷೆ ಇಲ್ಲದೆ ನಮ್ಮೆಲ್ಲರ ನೆಚ್ಚಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ರವರು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ […]

error: Content is protected !!