Money tips: ಸೊನ್ನೆಯಿಂದ ಶ್ರೀಮಂತರಾಗಬೇಕೇ?? ಬಂಡವಾಳವಿಲ್ಲ, ಹೆಚ್ಚಾಗಿ ಓದಿಲ್ಲ ಎನ್ನುವ ಮಧ್ಯಮ ವರ್ಗದವರು ನೋಡಲೇ ಬೇಕಾದ ವಿಡಿಯೋ !

Money tips: ಸೊನ್ನೆಯಿಂದ ಶ್ರೀಮಂತರಾಗಬೇಕೇ?? ಬಂಡವಾಳವಿಲ್ಲ, ಹೆಚ್ಚಾಗಿ ಓದಿಲ್ಲ ಎನ್ನುವ ಮಧ್ಯಮ ವರ್ಗದವರು ನೋಡಲೇ ಬೇಕಾದ ವಿಡಿಯೋ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನೀವು ತಿಂಗಳು ಸಂಬಳಕ್ಕೆ ಕೆಲಸ ಮಾಡುತ್ತಿದ್ದರೇ ನಿಮ್ಮ ಜೀವನ ಪೂರ್ತಿ ಕೇವಲ ಸಂಬಳ ಪಡೆದು ಕೊಂಡು ಅದೇ ಹಣದಿಂದ ಬದುಕ ಬೇಕಾಗುತ್ತದೆ. ಇನ್ನೂ ಹಲವಾರು ಜನರು ಕೆಲಸಕ್ಕೆ ಹೋಗುತ್ತಾ ಹೋಗುತ್ತಾ ಅಳಿದುಳಿದ ಸಮಯ ವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಕೊಂಡು ಹೆಚ್ಚು ಹಣ ಗಳಿಸುವ ಕೆಲಸ ಮಾಡುತ್ತಿರುತ್ತಾರೆ.

ಇನ್ನು ಕೆಲವರು ನಮ್ಮ ಬಳಿ ಸಾಕಷ್ಟು ಹಣವಿದೆ, ನಾನು ಯಾವುದಾದರೂ ಹೊಸ ಬಿಸಿನೆಸ್ ಮಾಡಬೇಕು ಎಂದು ಆಲೋಚನೆಯಲ್ಲಿ ತೊಡಗಿಕೊಂಡು ಹಲವಾರು ವರ್ಷಗಳನ್ನು ಅದೇ ಆಲೋಚನೆಯಲ್ಲಿ ವ್ಯರ್ಥ ಮಾಡಿ ಕೊನೆಗೆ ಜೀವನದಲ್ಲಿ ಬದುಕಲು ಏನಾದರೂ ಚಿಕ್ಕಪುಟ್ಟ ಕೆಲಸವನ್ನು ನೋಡಿಕೊಂಡು ಇಷ್ಟೇ ನಮ್ಮ ಜೀವನ ಎಂದು ನಿರ್ಧಾರ ಮಾಡಿ ಬಿಡುತ್ತಾರೆ. ಇನ್ನು ಕೆಲವರು ನಮ್ಮ ಬಳಿ ಹಲವಾರು ಬಿಜಿನೆಸ್ ಯೋಜನೆಗಳು ಇವೆ. ಆದರೆ ನಮ್ಮ ಬಳಿ ಒಂದು ರೂಪಾಯಿ ಕೂಡ ಹಣವಿಲ್ಲ ಎಂದು ತಮ್ಮ ಹೊಸ ಬಿಜಿನೆಸ್ ಐಡಿಯಾಗಳನ್ನು ಹಾಗೆಯೇ ಮನದಲ್ಲಿಟ್ಟು ಕೊಂಡು ವ್ಯರ್ಥ ಮಾಡಿ ಕೊಳ್ಳುತ್ತಾರೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಇಂಡಿಯಾ ಮನಿ ವೆಬ್ ಸೈಟಿನ ಸಂಸ್ಥಾಪಕ ಸುಧೀರ್ ಅವರು ನಿಮ್ಮ ಶಕ್ತಿಯನ್ನೇ ಬಳಸಿಕೊಂಡು ನೀವು ಹೇಗೆ ಹಂತ ಹಂತವಾಗಿ ಶ್ರೀಮಂತರಾಗಬಹುದು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಒಮ್ಮೆ ಈ ವಿಡಿಯೋ ನೋಡಿ.

ಹೌದು, ಪ್ರಪಂಚದಲ್ಲಿ ಸಾಕಷ್ಟು ಜನರ ಬಳಿ ದುಡ್ಡು ಇದೆ ಆದರೆ ಬಿಸಿನೆಸ್ ಮಾಡಲು ಬರುವುದಿಲ್ಲ. ಇನ್ನು ಕೆಲವರಿಗೆ ಹಲವಾರು ಬಿಸಿನಸ್ ಐಡಿಯಾಗಳು ಇವೆ, ಆದರೆ ನಮ್ಮ ಬಳಿ ಬಂಡವಾಳವಿಲ್ಲ ಎಂದು ಕೈಕಟ್ಟಿ ಕುಳಿತಿರುತ್ತಾರೆ. ಇನ್ನು ಸಾಕಷ್ಟು ಜನರು ಅದರಲ್ಲಿಯೂ ಮಧ್ಯಮ ವರ್ಗದವರು ನಮ್ಮ ತಲೆಯಲ್ಲಿ ಕೋಟ್ಯಾಂತರ ರೂಗಳನ್ನು ಮಾಡುವ ಐಡಿಯಾಗಳಿವೆ, ಆದರೆ ನಮ್ಮ ಜೇಬಿನಲ್ಲಿ ಆ ಬಿಸಿನೆಸ್ ಗಳಲ್ಲಿ ಹೂಡಿಕೆ ಮಾಡುವ ಹಣ ಇಲ್ಲ ಎಂದು ಕೈಕಟ್ಟಿ ಕುಳಿತಿರುತ್ತಾರೆ. ಇಂತಹ ಜನರಿಗೆ ಮೇಲಿನ ವಿಡಿಯೋ ಸಂಪೂರ್ಣವಾಗಿ ಉಪಯೋಗವಾಗಲಿದೆ ದಯವಿಟ್ಟು ಎಲ್ಲರೂ ನೋಡಿ, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.