ಸೇನೆಯ ಬೆಂಬಲಕ್ಕೆ ನಿಲ್ಲಲು ಸಿದ್ದವಾದ ದಾದಾ ! ಐಪಿಎಲ್ ವಿಷಯದಲ್ಲಿ ಮಹತ್ವದ ನಿರ್ಧಾರ ! ಏನು ಗೊತ್ತಾ?

ಸೇನೆಯ ಬೆಂಬಲಕ್ಕೆ ನಿಲ್ಲಲು ಸಿದ್ದವಾದ ದಾದಾ ! ಐಪಿಎಲ್ ವಿಷಯದಲ್ಲಿ ಮಹತ್ವದ ನಿರ್ಧಾರ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ಕ್ರಿಕೆಟ್ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ರವರು, ಬಿಸಿಸಿಐ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಏರಿ ಕೆಲವೇ ದಿನಗಳು ಕಳೆದಿವೆ. ಭಾರತೀಯ ಕ್ರಿಕೆಟ್ ತಂಡವನ್ನು ಕಟ್ಟಿ ಬೆಳೆಸಿ, ಬಲಿಷ್ಠ ಕ್ರಿಕೆಟ್ ತಂಡದ ರೂವಾರಿಯಾಗಿದ್ದ ಸೌರವ್ ಗಂಗೂಲಿ ರವರು, ಮುಂದಿನ ಪೀಳಿಗೆಯ ಕ್ರಿಕೆಟ್ ಲೋಕಕ್ಕೆ ಬುನಾದಿ ಹಾಕಿ ಕೊಟ್ಟಿದ್ದರು. ಹೀಗೆ ಮೈದಾನದಲ್ಲಿ ತಮ್ಮದೇ ಆದ ಕಾರ್ಯ ವೈಖರಿಯ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಬಲಿಷ್ಠ ತಂಡ ಎನ್ನುವು ಹಾಗೇ ಮಾಡಿದ ಸೌರವ್ ಗಂಗೂಲಿ ರವರು ಇದೀಗ ಮತ್ತೊಂದು ಕಾರ್ಯದ ಮೂಲಕ ಜನರ ಮನ ಗೆದ್ದಿದ್ದಾರೆ.

ಈ ಬಾರಿ ಭಾರತೀಯ ಸೇನೆಯ ವಿಚಾರವಾಗಿ ಮತ್ತೊಂದು ಅದ್ಭುತ ನಿರ್ಧಾರವನ್ನು ತೆಗೆದುಕೊಂಡಿರುವ ಕಾರಣ ಮತ್ತೊಮ್ಮೆ ತನ್ನ ಕಾರ್ಯ ವೈಖರಿಯ ಮೂಲಕ ಇಡೀ ದೇಶದ ಜನರು ಸಲಾಂ ಹೊಡೆಯುವ ಕೆಲಸ ಮಾಡಿದ್ದಾರೆ. ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ. ಮತ್ತಷ್ಟು ಸುದ್ದಿಗಳಿಗಾಗಿ ಬಲಕ್ಕೆ ಸ್ವೀಪ್ ಮಾಡಿ (ಬಲಕ್ಕೆ ಎಳೆಯಿರಿ) ಹಾಗೂ ನಮ್ಮ ಪುಟವನ್ನು ಫಾಲೋ ಮಾಡಿ. ಅಷ್ಟಕ್ಕೂ ಸೌರವ್ ಗಂಗೂಲಿ ರವರು ಏನು ಮಾಡಿದ್ದಾರೆ ಗೊತ್ತಾ? ತಿಳಿಯಲು ಸಂಪೂರ್ಣ ಓದಿ.

ವಿಶ್ವದ ಅತಿ ಶ್ರೀಮಂತ ಲೀಗ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಐಪಿಎಲ್ ಟೂರ್ನಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಪ್ರತಿ ವರ್ಷ ನಡೆಯುವ ಈ ಟೂರ್ನಿಗೆ ಬಿಸಿಸಿಐ ಸಂಸ್ಥೆಯು ಕೋಟ್ಯಂತರ ರೂ ಹಣವನ್ನು ಖರ್ಚು ಮಾಡಿ ಆಯೋಜನೆ ಮಾಡುತ್ತದೆ. ಆದರಿಲ್ಲಿಯೂ ಕೇವಲ ಉದ್ಘಾಟನಾ ಸಮಾರಂಭಕ್ಕೆ ೨೦ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ. ಆದರೆ ಭಾರತೀಯರಿಗೆ ಕ್ರಿಕೆಟ್ ನ ಮೇಲೆ ಇದ್ದಷ್ಟು ಆಸಕ್ತಿ ಈ ಉದ್ಘಾಟನಾ ಸಮಾರಂಭದ ಮೇಲೆ ಇರುವುದಿಲ್ಲ ಎಂಬುದು ತಿಳಿದಿರುವ ವಿಷಯ.

ಇದೇ ಕಾರಣಕ್ಕಾಗಿ ಇದೀಗ ಇದರ ಕುರಿತು ಹೊಸ ನಿರ್ಧಾರ ತೆಗೆದುಕೊಂಡಿರುವ ಸೌರವ್ ಗಂಗೂಲಿ ರವರು, ಐಪಿಎಲ್ ಉದ್ಘಾಟನಾ ಸಮಾರಂಭವನ್ನು ನಡೆಸದಿರುವುದು ಉತ್ತಮ ಎಂದು ಭಾವಿಸಿ ಮೊತ್ತವನ್ನು ಎಲ್ಲರ ಹೃದಯಕ್ಕೆ ಹತ್ತಿರವಾದ ಮತ್ತು ಮುಖ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಾವು ನಿರ್ಧಾರ ಮಾಡಿ, ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲು ಅಂದಾಜು ವೆಚ್ಚವಾದ 20 ಕೋಟಿ ರೂ. ಗಳನ್ನು ಭಾರತೀಯ ಸೈನ್ಯಕ್ಕೆ 11 ಕೋಟಿ ರೂ., CRPF ಗೆ 7 ಕೋಟಿ ರೂ. ಮತ್ತು ನೌಕಾಪಡೆ ಮತ್ತು ವಾಯುಪಡೆಗೆ ತಲಾ 1 ಕೋಟಿ ರೂ ಗಳನ್ನು ನೀಡಲು ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರ ಇಂಟರ್ನೆಟ್ ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ದಾದಾ ರವರ ಈ ನಿರ್ಧಾರಕ್ಕೆ ನಮ್ಮದೊಂದು ಸಲಾಂ.