07-11-2019: ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆದು ಈ ದಿನದ ರಾಶಿ ಫಲವನ್ನು ನೋಡೋಣ

  • 684
    Shares

07-11-2019: ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆದು ಈ ದಿನದ ರಾಶಿ ಫಲವನ್ನು ನೋಡೋಣ. ಪಂಡಿತ್ ಲಕ್ಷ್ಮಿಕಾಂತ್ ಭಟ್, 964584883

ಮೇಷ -7, ನವೆಂಬರ್, 2019

ನಿಮ್ಮ ದುಡ್ಡು ನಿಮಗೆ ಮರಳಿ ಬರಲು ಕಷ್ಟಕರವಾಗುವುದು. ಕುಟುಂಬ ಸದಸ್ಯರ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ. ನಿಂತುಹೋದ ಯೋಜನೆಗಳು ಪ್ರಾರಂಭಿಸುವ ಬಗ್ಗೆ ಚಿಂತಿಸುವಿರಿ. ಸಂತಾನ ಭಾಗ್ಯದ ಬಗ್ಗೆ ಚಿಂತಿಸುವಿರಿ. ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವಿರಿ. ಕೆಟ್ಟ ಕನಸುಗಳು ಕಾಣುವಿರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತಿವಹಿಸಿ. ಪ್ರೀತಿ ಪ್ರೇಮ ಪ್ರಣಯದ ವಿಚಾರದಲ್ಲಿ ದುಡುಕಿ ಅನಾಹುತ ಆಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಉದ್ಯೋಗದ ಸಮಸ್ಯೆ ಕಾಡಲಿದೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ವೃಷಭ-7, ನವೆಂಬರ್, 2019

ಆರ್ಥಿಕ ಪ್ರಗತಿ ಕಾಣುವಿರಿ. ನಿಮ್ಮ ಉತ್ತಮ ನಡವಳಿಕೆಯಿಂದ ಸ್ಥಾನಮಾನ ಸಿಗಲಿದೆ. ಕಣ್ಣು ಮತ್ತು ತಲೆ ನೋವಿನಿಂದ ಬಳಲುವಿರಿ. ತಾವು ಅಮೂಲ್ಯ ವಸ್ತುವನ್ನು ಕಳೆದುಕೊಂಡು ಪಚ್ಚಾತಾಪ ಪಡುವಿರಿ. ಕಾಂಟ್ರಾಕ್ಟರ್ ತಮ್ಮ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಪ್ರಗತಿ ಕಾಣಲಿದೆ. ನಿಮ್ಮ ದುಡ್ಡು ನಿಮಗೆ ಕೈ ಸೇರಲು ಹರಸಾಹಸ ಪಡುವಿರಿ. ಕುಟುಂಬ ಸದಸ್ಯರೊಡನೆ ವಿರಸ ಸೃಷ್ಟಿಯಾಗುವುದು. ಪಿತ್ರಾರ್ಜಿತ ಆಸ್ತಿ ಪಾಲುದಾರಿಕೆಯಲ್ಲಿ ವಿಳಂಬವಾಗುವುದು. ಸಹೋದರ-ಸಹೋದರಿಯರ ಕಡೆಯಿಂದ ವಿರೋಧ ಸೃಷ್ಟಿಯಾಗುವುದು. ತಾವು ಸಮಾಧಾನವಾಗಿ ಇದ್ದರೆ ಒಳಿತು. ಶತ್ರು ಪೀಡೆಗಳಿಂದ ಜಾಗೃತಿ ವಹಿಸಿ. ಪ್ರೇಮದಲ್ಲಿ ವಂಚನೆ ಹಾಗೂ ವಿರೋಧ ಸೃಷ್ಟಿಯಾಗಲಿದೆ.ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮಿಥುನ-7, ನವೆಂಬರ್, 2019

ನಿಮಗೆ ಉದರ ದೋಷ ಕಾಡಲಿದೆ. ಅನಾವಶ್ಯಕ ಖರ್ಚು ತಲೆದೋರಬಹುದು. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಇದೆ. ಬಂಧು-ಬಳಗ ಮನೆಗೆ ಬರುವ ಸಾಧ್ಯತೆ. ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆಯ ಜನರಿಂದ ವಿರೋಧ ಸೃಷ್ಟಿಯಾಗಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಹಾಗೂ ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ಸೈಟು ಅಥವಾ ಮನೆ ಖರೀದಿ ಯಾಗುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಸುಯೋಗ ಬರಲಿದೆ. ಸಾಲಗಾರರಿಂದ ಮನಸ್ತಾಪವಾಗುವ ಸಾಧ್ಯತೆ. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ದೂರದ ಪ್ರಯಾಣ ಬೇಡ. ಹೋಟೆಲ್ ವ್ಯಾಪಾರಸ್ಥರಿಗೆ ನಷ್ಟವಾಗುವುದು. ಪತ್ನಿಯ ಸಹಕಾರದಿಂದ ಸೈಟ್ ಖರೀದಿ ಅಥವಾ ಮನೆ ಕಟ್ಟಡದ ವಿಚಾರ ಯಶಸ್ವಿಯಾಗಲಿದೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ,9964584883

ಕರ್ಕಾಟಕ-7, ನವೆಂಬರ್, 2019

ಮನೆಯಲ್ಲಿ ಶುಭ ಮಂಗಳ ಕಾರ್ಯಕ್ರಮಗಳು ಕಾರಣಾಂತರಗಳಿಂದ ವಿಳಂಬವಾಗುವುದು. ಕೆಲಸ ಮಾಡುವ ಜಾಗದಲ್ಲಿ ಕಿರಿಕಿರಿ ಸೃಷ್ಟಿಯಾಗುವುದು. ಎದೆ ನೋವಿನ ಸಮಸ್ಯೆ ಕಾಡಲಿದೆ. ಆತ್ಮೀಯರು ದೂರ ಸರಿಯಲಿದ್ದಾರೆ ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗುವುದು. ಹಣಕಾಸಿನ ಸಮಸ್ಯೆ ಕಾಡಲಿದೆ. ಪತ್ನಿಯ ಮಾರ್ಗದರ್ಶನದಿಂದ ಸಮಸ್ಯೆ ಬಗೆಹರಿಯಲಿದೆ. ಹೊಸ ಮನೆ ಕಟ್ಟುವ ವಿಚಾರ ವಿಳಂಬವಾಗುವುದು. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವ ಪ್ರಯತ್ನ ಮಾಡುವಿರಿ. ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳ ಖರೀದಿಸುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಿರಸ ಸೃಷ್ಟಿಯಾಗಲಿವೆ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಸಿಂಹ-7, ನವೆಂಬರ್, 2019

ತಮ್ಮ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವವು. ಆರ್ಥಿಕ ನಷ್ಟದಿಂದ ಚಿಂತಿಸುವಿರಿ. ಕುಟುಂಬದಲ್ಲಿ ಪತಿ-ಪತ್ನಿ ಕಲಹಗಳು ಸೃಷ್ಟಿಯಾಗಲಿದೆ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ಪ್ರೀತಿ-ಪ್ರೇಮ-ಪ್ರಣಯ ಮನಸ್ತಾಪ ಸೃಷ್ಟಿಯಾಗಲಿದೆ. ವಿರೋಧದ ನಡುವೆ ತಾವು ಏಕಾಂಗಿತನ ಅನುಭವಿಸುವಿರಿ. ಅನಾವಶ್ಯಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಹಳೆಯ ನಿವೇಶನ ಆಧುನಿಕರಣದ ಬಗ್ಗೆ ಚಿಂತನೆ ಮಾಡುವಿರಿ.

. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಕನ್ಯಾ-7, ನವೆಂಬರ್, 2019

ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಪಂಡಿತ್ ಲಕ್ಷ್ಮಿಕಾಂತ್ ಭಟ್,ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ತುಲಾ-7, ನವೆಂಬರ್, 2019

ಆಸ್ತಿ ಖರೀದಿಸುವ ಬಗ್ಗೆ ಚಿಂತಿಸುವಿರಿ. ಸರ್ಕಾರಿ ಕೆಲಸಗಾರರು ಮೇಲಾಧಿಕಾರಿಗಳಿಂದ ತುಂಬ ಕಿರುಕುಳ ಅನುಭವಿಸುವಿರಿ. ಆರೋಗ್ಯದಲ್ಲಿ ವೈದ್ಯರ ಸಲಹೆ ಪಡೆಯಿರಿ ಉತ್ತಮ. ಹೊಸದಾಗಿ ಆರಂಭಿಸಲಿರುವ ಉದ್ಯಮ ಯೋಜನೆಗಳಲ್ಲಿ ಯಶಸ್ಸು ಕಾಣಲಿದೆ. ಜಮೀನಿನ ಯಂತ್ರೋಪಕರಣಗಳು ಅಥವಾ ವಾಹನ ಖರೀದಿ ಯಾಗುವುದು. ಹೆಣ್ಣುಮಕ್ಕಳ ಮದುವೆ ಬಗ್ಗೆ ಚಿಂತಿಸುವಿರಿ. ಕೃಷಿ ಭೂಮಿ ಖರೀದಿಸುವ ಸಾಧ್ಯತೆ ಇದೆ ಪತ್ನಿಯ ಸಹಾಯದಿಂದ ಯಶಸ್ಸು ಸಿಗಲಿದೆ. ಮಾತಾಪಿತೃ ಆರೋಗ್ಯದ ಸಮಸ್ಯೆ ಕಾಡಲಿದೆ. ದೇವದರ್ಶನ ಮಾಡಲಿದ್ದೀರಿ. ಶತ್ರುಬಾಧೆ ಕಾಡಲಿದೆ. ಸಂಗಾತಿ ದೂರಸರಿವ ಯೋಚನೆ ಮಾಡಲಿದ್ದಾರೆ. ಚಿನ್ನಾಭರಣ ಖರೀದಿಸುವ ಸಾಧ್ಯತೆ. ಹೊಸ ವ್ಯಾಪಾರಗಳತ್ತ ಮನಸ್ಸು ಮಾಡುವಿರಿ. ಪಂಡಿತ್ ಲಕ್ಷ್ಮಿಕಾಂತ್ ಭಟ್,ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ವೃಶ್ಚಿಕ-7, ನವೆಂಬರ್, 2019

ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ವಿರಹ ಮತ್ತು ಮನೋವೇದನೆ ಸೃಷ್ಟಿಯಾಗಲಿದೆ. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡೆಯುವ ಸಾಧ್ಯತೆ ಇದೆ. ಹಳೆ ನಿವೇಶನ ನವೀಕರಣ ಮಾಡುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆ ಆಗಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ನಿವೇಶನ ಖರೀದಿ ಮತ್ತು ಹೊಸ ನಿವೇಶನದಲ್ಲಿ ಕಟ್ಟಡ ಪತ್ನಿ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗದ ಹುಡುಕಾಟದಲ್ಲಿ ತಲೆನೋವು. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ,9964584883

ಧನಸ್ಸು-7, ನವೆಂಬರ್, 2019

ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಸರಕಾರಿ ನೌಕರರಿಗೆ ಉನ್ನತ ಪದವಿ ದೊರೆಯಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಸಂತಾನಭಾಗ್ಯ ಸಮಸ್ಯೆ ಕಾಡಲಿದೆ. ಆರ್ಥಿಕಸ್ಥಿತಿ ಉತ್ತಮಗೊಂಡು ಸುಖಸಂಸಾರದ ಜೊತೆ ಆನಂದದ ಕ್ಷಣಗಳನ್ನು ಅನುಭವಿಸುವಿರಿ. ಆರೋಗ್ಯದ ಸ್ಥಿತಿ ಮಧ್ಯಮ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ನವದಂಪತಿಗಳು ಅರ್ಥೈಸಿಕೊಳ್ಳುವುದುರಲ್ಲಿ ಕಾಲ ಕಳೆಯುವಿರಿ. ಅನಗತ್ಯ ಮಾತುಕತೆಯ ಚರ್ಚೆಗಳಲ್ಲಿ ಭಾಗವಹಿಸಿದರೆ, ಮನಸ್ತಾಪವಾಗುವುದು. ಉದ್ಯೋಗ ಹುಡುಕುವವರು ಸಂತೋಷದ ದಿನವಾಗಿದೆ. ಚಿನ್ನಾಭರಣಗಳ ಖರೀದಿಸುವ ಚಿಂತನೆ ನಡೆಯಲಿದೆ. ಹೊಸ ಮನೆ ಕಟ್ಟುವ ವಿಚಾರ ಮಾಡುವಿರಿ. ಜಮೀನು ಖರೀದಿಸುವ ಚಿಂತನೆ ಮಾಡುವಿರಿ. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ಸಂಗಾತಿ ದೂರ ಸರಿಯುವ ಸಾಧ್ಯತೆ ಕಾಣುತ್ತಿದೆ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮಕರ-7, ನವೆಂಬರ್, 2019

ದೂರದ ಪ್ರಯಾಣ ಮಾಡುವಿರಿ. ಧರ್ಮದ ಕಾರ್ಯಗಳಿಗೆ ಸಹಾಯ ಮಾಡುವಿರಿ. ಕುಟುಂಬ ಸದಸ್ಯರಲ್ಲಿ ವಿವಾಹ ಕೂಡಿಬರುವುದು. ಹಣಕಾಸಿನಲ್ಲಿ ಕೊಂಚ ಪ್ರಗತಿ ಯಾಗಲಿದೆ. ಉದ್ಯೋಗದಲ್ಲಿ, ಹೊಸ ಸ್ಥಾನಪಲ್ಲಟ ಆಗಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ. ಮೇಲಾಧಿಕಾರಿಯಿಂದ ಕಿರುಕುಳ ಇರುವುದು. ಕೆಲಸದಲ್ಲಿ ಜಾಗೃತೆ ವಹಿಸಿ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ನೆಮ್ಮದಿ ಸಿಗಲಿದೆ. ದೇವದರ್ಶನ ಮಾಡಲಿದ್ದೀರಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಸಂಕಟ. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಕುಂಭ-7, ನವೆಂಬರ್, 2019

ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ವಿರಹ ಮತ್ತು ಮನೋವೇದನೆ ಸೃಷ್ಟಿಯಾಗಲಿದೆ. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡೆಯುವ ಸಾಧ್ಯತೆ ಇದೆ. ಹಳೆ ನಿವೇಶನ ನವೀಕರಣ ಮಾಡುವ ಸಾಧ್ಯತೆ ಇದೆ .ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆ ಆಗಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ನಿವೇಶನ ಖರೀದಿ ಮತ್ತು ಹೊಸ ನಿವೇಶನದಲ್ಲಿ ಕಟ್ಟಡ ಪತ್ನಿ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗದ ಹುಡುಕಾಟದಲ್ಲಿ ತಲೆನೋವು. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಮೀನ-7, ನವೆಂಬರ್, 2019

ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವ ಅಂತವರಿಗೆ ಮೇಲಿಂದ ಮೇಲೆ ವಾಹನ ರಿಪೇರಿಯಿಂದ ಹಣ ಖರ್ಚು ಆಗುವುದು. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಕೆಲಸಗಾರರಿಂದ ತಮಗೆ ಮುಜುಗುರ ಆಗುವುದು. ತಮ್ಮ ದುಡ್ಡು ತಮ್ಮ ಕೈ ಸೇರಲು ಹರಸಾಹಸ ಮಾಡುವಿರಿ. ಮನೆ ಅಕ್ಕ ಪಕ್ಕದವರಿಂದ ವಕ್ರದೃಷ್ಟಿ ಕಾಡಲಿದೆ. ಕುಟುಂಬ ಸದಸ್ಯರಿಂದ ಮನಸ್ತಾಪ ವಾಗುವ ಸಾಧ್ಯತೆ ಹೆಚ್ಚು. ತಮ್ಮ ಮಾತಿಗೆ ಎಲ್ಲರೂ ವಿರೋಧವಾಗುವರು. ಜಮೀನು ಖರೀದಿ, ಸೈಟ್ ಖರೀದಿ ವಿಳಂಬವಾಗುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಮಕ್ಕಳ ಮದುವೆ ಸಮಸ್ಯೆ ಕಾಡಲಿದೆ. ತಾವು ಮಕ್ಕಳ ನಡವಳಿಕೆಯ ಬಗ್ಗೆ ಚಿಂತಿಸುವಿರಿ. ತಾವು ವಾಹನ ಸವಾರಿ ಮಾಡುವಾಗ ಪದೇ ಪದೇ ಸಮಸ್ಯೆ ಕಾಡಲಿದೆ. ಕುಟುಂಬದಲ್ಲಿ ಪದೇಪದೇ ಜಗಳ ಮಾಡುವಿರಿ. ತಮ್ಮ ಪ್ರೀತಿಯ ಸಂಗಾತಿಯೊಡನೆ ವಿರಸ ಸೃಷ್ಟಿಯಾಗುವುದು. ಪಂಡಿತ್ ಲಕ್ಷ್ಮಿಕಾಂತ್ ಭಟ್, ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ, 9964584883

ಲಕ್ಷ್ಮಿಕಾಂತ್ ಭಟ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ
ಮೊಬೈಲ್ ಸಂಖ್ಯೆ- 9964584883

Facebook Comments

Post Author: Ravi Yadav

Leave a Reply

Your email address will not be published.