ರೈತರ ಬದ್ದ ವೈರಿಗೆ ಇಲ್ಲಿದೆ ಸುಲಭ ಪರಿಹಾರ, ಇನ್ನು ವಿಷಮುಕ್ತ ಆಹಾರದ ಕನಸು ನನಸು ! ರೈತರೇ ಇನ್ಯಾಕೆ ತಡ ಒಂದು ಕರೆಯ ಮೂಲಕ ಬಗೆಹರಿಸಿಕೊಳ್ಳಿ ನಿಮ್ಮ ಸಮಸ್ಯೆ

ರೈತರ ಬದ್ದ ವೈರಿಗೆ ಇಲ್ಲಿದೆ ಸುಲಭ ಪರಿಹಾರ, ಇನ್ನು ವಿಷಮುಕ್ತ ಆಹಾರದ ಕನಸು ನನಸು ! ರೈತರೇ ಇನ್ಯಾಕೆ ತಡ ಒಂದು ಕರೆಯ ಮೂಲಕ ಬಗೆಹರಿಸಿಕೊಳ್ಳಿ ನಿಮ್ಮ ಸಮಸ್ಯೆ

ನಮ್ಮ ದೇಶದಲ್ಲಿ ರೈತರ ಬದುಕು ಸುಲಭವಲ್ಲ, ಸಾವಿರಾರು ಸಮಸ್ಯೆಗಳು ಇವೆ. ಆದರೂ ರೈತ ತನ್ನ ಸೋಲನ್ನು ಒಪ್ಪಿಕೊಳ್ಳದೇ ಕೆಲಸ ಮಾಡುತ್ತಿರುವ ಕಾರಣ ಇಂದು ನಾವೆಲ್ಲರೂ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿದೆ. ಸಾವಿರಾರು ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ರೈತ ಕೆಲವು ವಿಷಯಗಳಲ್ಲಿ ಮಾತ್ರ ಅಸಹಾಯಕ ನಾಗುತ್ತಾನೆ, ಬೇರೆ ವಿಧಿಯಿಲ್ಲದೆ ದೇವರ ಮೊರೆ ಹೋಗುತ್ತಾನೆ. ಇಷ್ಟೆಲ್ಲ ಮಾಡಿ ಬೆಳೆ ಬೆಳೆಯುವ ರೈತ ಕೆಲವು ಸಮಸ್ಯೆಗಳನ್ನು ಎದುರಿಸಲು ತನಗೆ ಇಷ್ಟವಾಗದ ದಾರಿಯಲ್ಲಿ ನಡೆಯುತ್ತಾನೆ. ಉದಾಹರಣೆಗೆ ನಮ್ಮ ದೇಶದ ರೈತರಿಗೆ ಕೀಟ ನಾಶಗಳನ್ನು ಬಳಸುವುದು ಎಂದರೇ ಅಕ್ಷರಸಹ ಇಷ್ಟವಿಲ್ಲ. ಆದರೂ ತಾನು ಬೆವರು ಸುರಿಸಿ ಬೆಳೆದಿರುವ ಬೆಳೆಯನ್ನು ಕೀಟಗಳಿಂದ ರಕ್ಷಣೆ ಮಾಡಿಕೊಳ್ಳಲು ಕೀಟ ನಾಶಕಗಳ ಮೊರೆ ಹೋಗುತ್ತಾನೆ. ಆದರೆ ಇನ್ನುಮುಂದೆ ರೈತ ಈ ಕೆಲಸ ಮಾಡುವ ಅಗತ್ಯವಿಲ್ಲ ಹಾಗೂ ವಿಷಮುಕ್ತ ಆಹಾರದ(ಸಾವಯವ ಕೃಷಿ) ಕನಸು ನನಸಾಗಲಿದೆ.

ದಿನಕ್ಕೊಂದು ಕೀಟಗಳು ಇಂದಿನ ರಾಸಾಯನಿಕ ಬದುಕಲ್ಲಿ ಕಾಣ ಸಿಗುತ್ತವೆ. ಕೀಟಗಳ ಆಧಾರದ ಮೇಲೆ ರಾಸಾಯನಿಕ ಕೀಟ ನಾಶಕಗಳನ್ನು ಬಳಸುವುದು ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಬೆಳೆ ಸೇವಿಸುವ ವ್ಯಕ್ತಿಗೆ ಅಥವಾ ಪ್ರಾಣಿಗೆ ಅನಾರೋಗ್ಯ ಕಾಡುತ್ತದೆ. ಮನುಷ್ಯರು ಬಿಡಿ, ತೊಳೆದುಕೊಂಡು, ಬೇಯಿಸಿಕೊಂಡು ತಿನ್ನುತ್ತಾರೆ, ಆದರೆ ನಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುವ ಜಾನುವಾರುಗಳಿಗೆ ನಾವು ಇದೇ ಬೆಳೆಯಿಂದ ಬಂದಿರುವ ಸೊಪ್ಪನ್ನು ಮೇವಾಗಿ ನೀಡುತ್ತೇವೆ. ಅಷ್ಟೆಲ್ಲ ರಾಸಾಯನಿಕ ಕೀಟ ನಾಶಗಳನ್ನು ಸಿಂಪಡಿಸಿರುವ ಮೇವನ್ನು ಜಾನುವಾರುಗಳು ತಿಂದರೇ?? ಊಹೆ ನಿಮಗೆ ಬಿಟ್ಟದ್ದು. ಅದೇ ಕಾರಣಕ್ಕಾಗಿ ಇದೀಗ ಯಾವುದೇ ಕೀಟ ನಾಶಕಗಳನ್ನು ಬಳಸದೇ ಎಲ್ಲಾ ರೀತಿಯ ಕೀಟಗಳನ್ನು ನಾಶಪಡಿಸುವ ರೈತ ಸ್ನೇಹಿ ಯಂತ್ರವನ್ನು ಸಿದ್ದಪಡಿಸಲಾಗಿದೆ ಹಾಗೂ ರೈತರ ಕೈಗೆ ಎಟುಕುವ ಬೆಲೆಯನ್ನು ನಿಗದಿ ಮಾಡಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಅಷ್ಟಕ್ಕೂ ಯಾವುದು ಆ ಯಂತ್ರ ಹಾಗೂ ಇದರಿಂದ ಆಗುವ ಲಾಭಗಳೇನು ??
ಅದುವೇ, ಸೂರ್ಯನ ಶಕ್ತಿಯಿಂದ ಕೆಲಸ ಮಾಡುವ SOLAR INSECTS TRAP ಯಂತ್ರ, ಈ ಯಂತ್ರವನ್ನು ರೈತರು ತಮ್ಮ ಬೆಳೆಗೆ ಹತ್ತಿರವಾಗಿ ಇರಿಸಿದರೇ, ಬೆಳೆಗಳ ಎತ್ತರಕ್ಕೆ ಅನುಗುಣವಾಗಿ ಬರೋಬ್ಬರಿ 1.5 ಎಕರೆ ಇಂದ 2.00 ಎಕರೆವರಿಗಿನ ವಿಸ್ತೀರ್ಣದಲ್ಲಿ ಯಾವುದೇ ರೀತಿಯ ಕೀಟಗಳು ಬಂದರೇ ಕ್ಷಣ ಮಾತ್ರದಲ್ಲಿ ಆಕರ್ಷಣೆ ಮಾಡಿ ನಾಶ ಮಾಡಿಬಿಡುತ್ತದೆ. ಇದೊಂದು ಸ್ವಯಂ ಚಾಲಿತ ಯಂತ್ರವಾಗಿದ್ದು, ತನಗೆ ತಾನೇ ಸಂಜೆಯಾಗುತ್ತಿದ್ದಂತೆ ಸಕ್ರಿಯವಾಗುತ್ತದೆ ಹಾಗೂ ಕೆಲಸ ಮಾಡಿ ಮುಗಿಸುತ್ತದೆ. ಈ ಯಂತ್ರವನ್ನು ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂತಹ ಎಲ್ಲಾ ಬೆಳೆಗಳಿಗೆ ಬಳಸಬಹುದಾಗಿದೆ.

ಇದರಿಂದ ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್, ಮಥ್, ಲಾರ್ವ, ಮುಂತಾದ ಪ್ರತಿಯೊಂದು ಹಾರಾಡುವ ಕೀಟಗಳು ನಾಶವಾಗುತ್ತವೆ. ನೆನಪಿರಲಿ ಈ ಹಾರಾಡುವ ಕೀಟಗಳೇ ಓಡಾಡುವ ಕೀಟಗಳ ಪೋಷಕ ಕೀಟಗಳು. ಅಂದರೇ ಓಡಾಡುವ ಕೀಟಗಳು ಹುಟ್ಟಿಕೊಳ್ಳಲು ಸಹ ಈ ಯಂತ್ರ ಬಿಡುವುದಿಲ್ಲ. ಒಮ್ಮೆ ನೀವು ಇದನ್ನು ಬಳಸಲು ಆರಂಭಿಸಿದರೇ, 5 ವರ್ಷಗಳ ವರೆಗೂ ಕೀಟ ನಾಶಕಗಳ ಖರ್ಚನ್ನು ಉಳಿಸಿ, ಸಾವಯುವ ಕೃಷಿಯ ಮೂಲಕ ಯಾವುದೇ ರಾಸಾಯನಿಕ ಕೀಟನಾಶಕ ಗಳನ್ನೂ ಬಳಸದೇ ಉತ್ತಮ ಬೆಳೆ ಪಡೆಯಬಹುದು.


ಈ ಯಂತ್ರವನ್ನು ಪಡೆಯಲು ಈಗಲೇ ಕರೆ ಮಾಡಿ,ಶ್ರೀ ಮೂಗಬಸವೇಶ್ವರ ಎಂಟರ್ ಪ್ರೇಸಸ್, 【SMB Enterprises】
ಗೌಡ್ರು ನಾಗರಾಜ
6363737439

ನಿಮಗೆ ಅಗತ್ಯವಿಲ್ಲದೆ ಇದ್ದರೂ ರೈತ ಬಾಂಧವರಿಗೆ ಇದರ ಕುರಿತು ಮಾಹಿತಿ ನೀಡಿ, ಹೆಚ್ಚು ಜನರಿಗೆ ತಲುಪಿಸಿ. ಅತೀ ಶೀಘ್ರದಲ್ಲಿ ಬೆಳೆಗಳಿಗೆ ಹಾನಿ ಉಂಟು ಮಾಡುವ ಹಕ್ಕಿ, ಕಾಡು ಹಂದಿ, ಮಂಗ ಗಳನ್ನು ಹಿಮ್ಮೆಟ್ಟಿಸುವ ಸೋಲಾರ್ ಯಂತ್ರ ಲಭ್ಯ ವಾಗುವುದು ಎಂದು ಸೇರಿಸಿ