ಬಿಗ್ ನ್ಯೂಸ್: ಮಸೂದ್ ಅಜರ್ ಸಾವು ಖಚಿತ ಪಡಿಸಿದ ಪಾಕಿಸ್ತಾನದ ನಾಯಕರು !

ಬಿಗ್ ನ್ಯೂಸ್: ಮಸೂದ್ ಅಜರ್ ಸಾವು ಖಚಿತ ಪಡಿಸಿದ ಪಾಕಿಸ್ತಾನದ ನಾಯಕರು !

ಪುಲ್ವಾಮ ದಾಳಿಯ ಜವಾಬ್ದಾರಿಯನ್ನು ಹೊತ್ತಿದ್ದ ಜೈಶ್-ಇ-ಮೊಹಮ್ಮದ್ ಸಂಘಟನೆ ಯ ಮುಖ್ಯಸ್ಥ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ. ಮೊನ್ನೆಯಷ್ಟೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಮಹಮ್ಮದ್ ಕುರೇಶಿ ರವರು ಮಸೂದ್ ಅಜರ್ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಆತನ ಆರೋಗ್ಯ ತೀರ ಹದಗೆಟ್ಟಿದೆ ಎಂಬ ಮಾಹಿತಿಯನ್ನು ಹೊರ ತೆಗೆದಿದ್ದರು. ಈ ಮೂಲಕ ಪಾಕಿಸ್ತಾನದಲ್ಲಿ ಮಸೂದ್ ಅಜರ್ ಇರುವುದು ಖಚಿತವಾಗಿತ್ತು. ಈಗ ಮತ್ತೊಂದು ಬಿಗ್ ನ್ಯೂಸ್ ಹೊರಬಿದ್ದಿದ್ದು, ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಕಾರಣ ಆತನ ಅನಾರೋಗ್ಯವೇ?? ಅಥವಾ ಭಾರತೀಯ ವಾಯುಪಡೆಯ ದಾಳಿಯ ಎಂಬ ಪ್ರಶ್ನೆಗೆ ಯಾರೊಬ್ಬರಿಂದಲೂ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

ಮಸೂದ್ ಅಜರ್ ನರ ರೂಪದ ರಾಕ್ಷಸ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಈಗ ಈ ನರ ರೂಪದ ರಾಕ್ಷಸ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಹೊರ ಬಿದ್ದ ತಕ್ಷಣ ಭಾರತ ಸೇರಿದಂತೆ ಭಯೋತ್ಪಾದನೆಯ ಪಿಡುಗು ನಿಂದ ಬಳಲುತ್ತಿರುವ ದೇಶಗಳಿಗೆ ಶುಭ ಸುದ್ದಿ ಸಿಕ್ಕಂತಾಗಿದೆ. ಈತನ ಸಾವು ಬಹುತೇಕ ಖಚಿತವಾಗಿದ್ದು ಸಾವಿಗೆ ಕಾರಣಗಳನ್ನು ಹುಡುಕಲು ಇಡೀ ವಿಶ್ವವೇ ಕಾತರದಿಂದ ಕಾದು ಕುಳಿತಿದೆ. ಈ ಸುದ್ದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಸಂಪೂರ್ಣ ವಿವರಗಳನ್ನು ಪಾಕ್ ಸರ್ಕಾರ ನೀಡಲಿದೆ ಎಂಬ ಮಾಹಿತಿ ಇತ್ತೀಚೆಗಷ್ಟೆ ಹೊರಬಿದ್ದಿದೆ. ಯೋಧರ ಮೇಲೆ ದಾಳಿ ಮಾಡಿದ್ದ ಹೇಡಿ ಸಾವನ್ನು ಅಪ್ಪಿದ್ದಾನೆ ಎಂದರೆ ಅದಕ್ಕಿಂತ ಮತ್ತೊಂದು ಸಂತೋಷ ಏನು ಬೇಕು ನೀವೇ ಹೇಳಿ

ಕೆಲವು ಮೂಲಗಳ ಪ್ರಕಾರ ಭಾರತೀಯ ಯೋಧರ ಮೇಲಿನ ದಾಳಿಯನ್ನು ಸಂಭ್ರಮಿಸಲು ತನ ಅನಾರೋಗ್ಯವನ್ನೂ ಲೆಕ್ಕಿಸದೆ, ಮಸೂದ್ ಅಜರ್ ಹಾಗೂ ಐಎಸ್ಐನ ಉನ್ನತ ಶ್ರೇಣಿ ಅಧಿಕಾರಿ ಕರ್ನಲ್ ಸಲೀಂ ಇಬ್ಬರು ಬಾಗಲಕೋಟ್ ಉಗ್ರರ ನೆಲೆಯಲ್ಲಿ ಸೇರಿದ್ದರು ಎಂಬ ಮಾಹಿತಿ ಇದೆ, ಭಾರತೀಯ ವಾಯುಪಡೆಯ ದಾಳಿಯಿಂದಾಗಿ ಸಂಭ್ರಮಿಸಲು ಒಟ್ಟಾಗಿ ಸೇರಿದ್ದ ಇಬ್ಬರು ಭಯೋತ್ಪಾದಕರು ದಾಳಿಗೆ ಒಳಗಾಗಿದ್ದರು. ಅಜರ್ ಮಸೂದ್ ಹಾಗೂ ಕರ್ನಲ್ ಸಲೀಂ ಅವರು ತೀವ್ರವಾಗಿ ಗಾಯಗೊಂಡಿದ್ದು ಶೀಘ್ರವೇ ಅವರಿಬ್ಬರನ್ನು ಸೇನಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಕರ್ನಲ್ ಸಲೀಂ ಕೂಡಲೇ ಸಾವನ್ನಪ್ಪಿದ್ದು ಇದೀಗ ಗಂಭೀರ ಸ್ಥಿತಿಯಲ್ಲಿದ್ದ ಮುಖ್ಯಸ್ಥ ಮಸೂದ್ ಅಜರ್ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನೂ ಕೆಲವು ಪಾಕಿಸ್ತಾನದ ನಾಯಕರು ಮಸೂರ ಅಜರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಸಹ ಹೊರಹಾಕಿದ್ದಾರೆ. ಆದರೆ ಕಾರ್ಗಿಲ್ ಯುದ್ಧದಲ್ಲಿ ಸೋತಿದ್ದನ್ನು ಸಹ ಒಪ್ಪಿಕೊಳ್ಳದ ಪಾಕಿಸ್ತಾನವು ಇನ್ನೂ ಭಾರತದ ದಾಳಿಯಿಂದ ಅವರು ಸಾವನ್ನಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಯಾರಿಗೂ ತಿಳಿಯದ ಹಾಗೆ ಸತ್ತ ಶವಗಳನ್ನು ಭಾರತೀಯ ವಾಯುಪಡೆ ದಾಳಿ ಮಾಡಿದ ಸ್ಥಳದಿಂದ ಸ್ಥಳಕ್ಕೆ ಸಾಗಿಸಿ ದಾಳಿ ನಡೆದಿಲ್ಲ ಎಂದು ಬೀಗುತ್ತಿರುವ ಪಾಕಿಸ್ತಾನವು ಮಸೂದ್ ಅಜರ್ ಅವರ ವಿಷಯದಲ್ಲಿ ಯಾವ ರೀತಿಯ ಉತ್ತರ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಹಲವಾರು ದೇಶಗಳಲ್ಲಿ ವಿದ್ವಾಂಸಕ ಕೃತ್ಯಗಳನ್ನು ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮೊಹಮ್ಮದ್ ಸಂಘಟನೆಯ ಮಸೂದ್ ಅಜರ್ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದರು ಸಹ ಅದು ಒಳ್ಳೆಯ ಸುದ್ದಿಯೇ ಆಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ.