ನೀವು ಒಬ್ಬರೇ ಇದ್ದಾಗ ಹೃದಯಾಘಾತ ವಾದರೆ ಏನು ಮಾಡಬೇಕು ಗೊತ್ತಾ??

ನೀವು ಒಬ್ಬರೇ ಇದ್ದಾಗ ಹೃದಯಾಘಾತ ವಾದರೆ ಏನು ಮಾಡಬೇಕು ಗೊತ್ತಾ??

ಅಷ್ಟಕ್ಕೂ ನಿಮಗೆ ಹೃದಯಾಘಾತವಾಗಿದೆ ಎಂಬುದು ಖಚಿತ ಪಡಿಸಿ ಕೊಳ್ಳುವುದು ಹೇಗೆ ಹಾಗೂ ಒಂದು ವೇಳೆ ನೀವು ಒಬ್ಬರೇ ಇದ್ದಾಗ ನಿಮಗೆ ಹೃದಯಾಘಾತವಾದರೆ, ಕೂಡಲೇ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಮೊದಲು ನಿಮ್ಮ ಎಡಗಡೆಯ ಎದೆ ಭಾಗದಲ್ಲಿ ಭಾರವಾದಂತೆ ಭಾಸವಾಗುತ್ತದೆ, ಯಾರೋ ಬಿಗಿಯಾಗಿ ಹಿಡಿದುಕೊಂಡು ಅಂತಹ ಭಾವನೆ ನಿಮ್ಮಲ್ಲಿ ಮೂಡುತ್ತದೆ ಇದ್ದಕ್ಕಿದ್ದ ಹಾಗೆ ನೋವು ಕಾಣಿಸಿಕೊಂಡು ನಿಮ್ಮಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ. ನೀವು ನೆಲಕ್ಕೆ ಬಿದ್ದ ಹಾಗೆ ನಿಮಗೆ ಭಾಸವಾಗುತ್ತದೆ ಹಾಗೂ ನಿಮ್ಮ ಕಣ್ಣುಗಳು ಮಂಜಾಗುತ್ತವೆ. ಕೂಡಲೇ ಈ ಕ್ರಮಗಳನ್ನು ಅನುಸರಿಸಿ ಹೃದಯಾಘಾತದಿಂದ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಿ.

ನಿಮಗೆ ಹೃದಯಾಘಾತವಾಗಿದೆ ಎಂದು ಭಾವಿಸಿದ ತಕ್ಷಣ ಜೋರಾಗಿ ಕೆಮ್ಮಲು ಪ್ರಾರಂಭಿಸಿ, ಇದರಿಂದ ಆಕ್ಸಿಜನ್ ಪ್ರಮಾಣದಲ್ಲಿ ಏರಿಕೆ ಉಂಟಾಗಿ ರಕ್ತ ಸರಾಗವಾಗಿ ಹರಿಯುತ್ತದೆ ಜೊತೆಗೆ ಹೃದಯ ಬಡಿತವು ಮಾಮೂಲಿ ಸ್ಥಿತಿಗೆ ವಾಪಸು ಬರುತ್ತದೆ. ತದನಂತರ ತಕ್ಷಣವೇ ಕೆಳಗೆ ಕುಳಿತುಕೊಳ್ಳಿ ಇಲ್ಲವಾದಲ್ಲಿ ಅಂಗಾತ ಮಲಗಿಕೊಂಡು ದೀರ್ಘವಾಗಿ ಉಸಿರು ತೆಗೆದುಕೊಳ್ಳಲು ಪ್ರಯತ್ನಪಡಿ. ಪ್ರತಿ ಎರಡು ಸೆಕೆಂಡ್ ಗಳಿಗೊಮ್ಮೆ ಕೆಮ್ಮುತ್ತಾ ಸಹಾಯಕ್ಕೆ ಯಾರ್ ಅದರನ್ನು ಕರೆಯಲು ಪ್ರಯತ್ನಪಡಿ. ಇದರಿಂದ ನಾವು ಹೃದಯಾಘಾತದಿಂದ ಉಂಟಾಗುವ ಸಾವುಗಳ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಮತ್ತಷ್ಟು ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡುವ ಮೂಲಕ ಸುದ್ದಿಯನ್ನು ಎಲ್ಲರಿಗೂ ಪಸರಿಸಿ.