ಬಿ ಜೆ ಪಿ ಸರ್ಕಾರ ಶತಸಿದ್ಧ ಹೇಗೆ ಗೊತ್ತಾ ? ಒಮ್ಮೆ ಓದಿ

ಬಿ ಜೆ ಪಿ ಸರ್ಕಾರ ಶತಸಿದ್ಧ ಹೇಗೆ ಗೊತ್ತಾ ? ಒಮ್ಮೆ ಓದಿ

0

 

ಹೌದು, ಕರ್ನಾಟಕದಲ್ಲಿ ಬಿ ಜೆ ಪಿ ಸರ್ಕಾರ ತರಲು ಎಲ್ಲಾ ವೇದಿಕೆ ತಯಾರಾಗಿದೆ. ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ, ಸಂಪೂರ್ಣ ಓದಿ.

1.ಕರ್ನಾಟಕದತ್ತ ಬಿ ಜೆ ಪಿ ಚಾಣಕ್ಯನ ದಂಡು

ಹೌದು, ಸ್ಪಷ್ಟ ಬಹುಮತ ಸಿಗದಿದ್ದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿ ಜೆ ಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಚಾಣಕ್ಯ ಅಂದರೆ ಅಮಿತ್ ಶಾ ಮತ್ತು ಬಿ ಜೆ ಪಿ ನಾಯಕರ ದಂಡು ಕರ್ನಾಟಕದತ್ತ ದಾಪುಗಾಲು ಹಾಕಿದೆ. ಈಗಾಗಲೇ ಚಾಣಕ್ಯನ ಆಟ ಶುರುವಾಗಿದ್ದು ಬಿ ಸ್ ವೈ ರವರಿಗೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ ಅದರಂತೆಯೇ ಬಿ ಸ್ ವೈ ರವರು ಕಾರ್ಯ ಪವೃತ್ತರಾಗಿದ್ದಾರೆ.ಯಾವುದೇ ಕಾರಣಕ್ಕೂ ಸರ್ಕಾರ ಕೈ ತಪ್ಪಬಾರದು ಎಂದು ಪಣ ತೊಟ್ಟಿದ್ದಾರೆ.

2. ರಾಜ್ಯಪಾಲರಿಂದ ಸಿಹಿ ಸುದ್ದಿ

ಈಗಾಗಲೇ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ಲಾನ್ ಮಾಡಿರುವುದು ತಿಳಿದಿರುವ ವಿಷಯ. ಆದರೆ ಬಿ ಸ್ ವೈ ರವರು ರಾಜ್ಯಪಾಲರ ಬಳಿ ಅಮಿತ್ ಶಾ ಅವರ ಸಲಹೆಯಂತೆ ಕರ್ನಾಟಕದಲ್ಲಿ ಬಿ ಜೆ ಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂಬುವ ಅಂಶ ಇಟ್ಟುಕೊಂಡು ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.

ಈ ಸಲಹೆಯನ್ನು ಸ್ವೀಕರಿಸಿದ ರಾಜ್ಯಪಾಲರು ಬಿ ಜೆ ಪಿ ಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದಾರೆ. ಇದರಿಂದ ಬಿ ಜೆ ಪಿ ಗೆ ಸ್ವಲ್ಪ ಸಮಯ ಸಿಕ್ಕಂತಾಗಿದೆ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬಾರಿ ಮುಖಭಂಗ ಉಂಟು ಮಾಡಿದೆ.ಇದರಿಂದ ಗಾಬರಿ ಗೊಂಡಿರುವ ಎರಡು ಪಕ್ಷಗಳು ಅಮಿತ್ ಶಾ ಬಂದರೆ ಏನು ಆಗುತ್ತದೋ ಎಂಬುವ ಭಯದಿಂದ ತಮ್ಮ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಲು ಹರ ಸಾಹಸಗಳನ್ನು ಮಾಡಲು ತಯಾರಾಗಿದ್ದಾರೆ.

3. ಕಾಂಗ್ರೆಸ್ ಮತ್ತು ಜೆಡಿಎಸ್ ನ 16 ಶಾಸಕರು ಬಿ ಜೆ ಪಿ ಗೆ?

ಹೌದು ಈಗೊಂದು ವಿಷಯ ಎಲ್ಲೆಡೆ ಅರಿದಾಡುತ್ತಿದೆ. ಪ್ರತಿ ನ್ಯೂಸ್ ಚಾನೆಲ್ ನಲ್ಲಿಯೂ ಇದೇ ಸುದ್ದಿ. ಕೆಲವು ಲಿಂಗಾಯತ ಶಾಸಕರು ಬಿ ಜೆ ಪಿ ಗೆ ತೆಕ್ಕೆಗೆ ಹೋಗುವ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

4. ಡಿ ಕೆ ಶಿ ಮುನಿಸು?

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೆ ತದಾ ಡಿ ಕೆ ಶಿ ಮುನಿಸಿಕೊಂಡಿದ್ದಾರೆ ಎಂಬುವ ಸುದ್ದಿ ಹರಿದಾಡುತ್ತಿದೆ. ಇದರಿಂದ ಡಿ ಕೆ ಶಿ ಜೊತೆ ಇರುವ 15 ಶಾಸಕರು ಬಿ ಜೆ ಪಿ ತೆಕ್ಕೆಗೆ ಬರುವ ನಿರ್ಧಾರ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಪ್ರತಾಪ್ ಸಿಂಹ ರವರು ಸರ್ಕಾಟ ರಚಿಯೇ ಸಿದ್ದ ಎಂದು ಸೋಶಿಯಲ್ ಮೀಡಿಯಾದಲ್ಲಿ ಇನ್ನು ಬಿ ಜೆ ಪಿ ಸರ್ಕಾರ ರಚಿಸುವುದೇ ಇಲ್ಲವೋ ಡೌಟ್ ಇದೆಯೇ ಎಂದು ಪೋಸ್ಟ್ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಳನ್ನು ಗಮನಿಸಿದರೆ ಬಿ ಜೆ ಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬಂತೆ ಕಾಣುತ್ತದೆ. ಏನು ಆಗುತ್ತದೋ ಕಾದು ನೋಡಬೇಕಿದೆ.

Refers:

https://postcardkannada.com/dk-shivakumar-will-come-to-bjp-next-cm-yadiyurappa/