ಸ್ಪೋಟಕ ಮಾಹಿತಿ:ಮೋದಿ ಕುಟುಂಬದ ಆಸ್ತಿ ಕೊನೆಗೂ ಬಹಿರಂಗ ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!

ಸ್ಪೋಟಕ ಮಾಹಿತಿ:ಮೋದಿ ಕುಟುಂಬದ ಆಸ್ತಿ ಕೊನೆಗೂ ಬಹಿರಂಗ ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!

0

ಕೆಲವು ದಿನಗಳ ಹಿಂದೆ ಕನ್ನಡ ವಾಹಿನಿಯೊಂದು ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ ಅವರ ಕುಟುಂಬದ ಸದಸ್ಯರ ಆಸ್ತಿ, ಜೀವನ ಶೈಲಿ,ಆದಾಯ ಮುಂತಾದವುಗಳ ಬಗ್ಗೆ ಒಂದು ಸುದೀರ್ಘ ಮಾಹಿತಿ ನೀಡಿತು.ಅದರ ಮುಖ್ಯಾಂಶಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತಿದ್ದೇನೆ.

೧. ಮೋದಿಯವರ ಹಿರಿಯ ಅಣ್ಣ ಒಂದು ಕಾರ್ಖಾನೆಯಲ್ಲಿ ಫಿಟ್ಟರ್ ಆಗಿದ್ದು ನಿವೃತ್ತಿ ಹೊಂದಿ ತಮ್ಮ ನಿವೃತ್ತಿ ವೇತನದ ಹಣದಲ್ಲಿ ಸಂಸಾರ ನಡೆಸುತ್ತಿದ್ದಾರೆ.

೨. ಇನ್ನೊಬ್ಬ ಅಣ್ಣ ಒಂದು ಪುಟ್ಟ ದಿನಸಿ ಅಂಗಡಿಯ ಉತ್ಪನ್ನದಲ್ಲಿ ಜೀವನ ನಡೆಸುತ್ತಿದ್ದಾರೆ.

೩. ಅವರ ತಮ್ಮ ಅಂದರೆ ಸಹೋದರ ಪ್ರವಾಸೋದ್ಯಮ ಇಲಾಖೆಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

೪. ತಂಗಿ ಓರ್ವ ಸಾಮಾನ್ಯ ಹುದ್ದೆಯಲ್ಲಿರುವಾತನ ಪತ್ನಿ.

೫. ಚಿಕ್ಕಪ್ಪನ ಮಗ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

೬. ಚಿಕ್ಕಪ್ಪನ ಮಗಳು ಓರ್ವ ಸಾರಿಗೆ ಪರಿವಹನ ಬಸ್ ನಿರ್ವಾಹಕನ ಪತ್ನಿ.

ಇವರಾರಿಗೂ ತಿಂಗಳಿಗೆ ೧೦-೧೫ ಸಾವಿರಕ್ಕಿಂತ ಹೆಚ್ಚು ವರಮಾನವಿಲ್ಲ. ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೂ, ಸಹ ಮೋದಿಯವರಷ್ಟೇ ಸ್ವಾಭಿಮಾನಿಗಳಾಗಿರುವ ಇವರುಗಳು ಯಾವುದೇ ಸಂದರ್ಭದಲ್ಲಿ ಮೋದಿಯವರಿಂದ ಯಾವುದೇ ರೀತಿಯ ಸಹಾಯ ಪಡೆಯಲು ಹಸ್ತ ಚಾಚಿಲ್ಲ. ಮೋದಿಯವರ ಸ್ಥಾನದ ದುರುಪಯೋಗದ ಮಾತು ಬಿಡಿ, ಉಪಯೋಗ ಸಹ ಮಾಡಿಕೊಂಡಿಲ್ಲ. (ಅವರ ಕುಟುಂಬದ ಯಾರೊಬ್ಬರೂ ಸಹಾ ಇಂದಿನವರೆಗೂ ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದೊಳಗೆ ಹೆಜ್ಜೆಯನ್ನು ಸಹ ಇಟ್ಟಿಲ್ಲ.)

ಇದಕ್ಕಿಂತಲೂ ಹೃದಯ ಕಲಕುವ ಒಂದು ಉದಾಹರಣೆ ಎಂದರೆ ಕೆಲ ತಿಂಗಳುಗಳ ಹಿಂದೆ ಮೋದೀಜಿಯವರ ಹಿರಿಯಣ್ಣನ ಮಗಳು ತೀವ್ರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿ ಉತ್ತಮ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದೆ ಸಾವನ್ನಪ್ಪಿದ್ದು!

ಆಗಲೂ ಸಹ, ಕುಟುಂಬದವರು ಮೋದಿಯವರ ನೆರವನ್ನು ಬಯಸಲಿಲ್ಲ.ಅವರ ಹೆಸರನ್ನು ಎಲ್ಲೂ ಯಾವುದೇ ಕಾರಣಕ್ಕೂ ಬಳಸಲಿಲ್ಲ!

ಮೋದೀಜಿಯವರ ಬಗ್ಗೆ ಎದುರಾಳಿಗಳು ರಾಜಕೀಯ ಕಾರಣಕ್ಕಾಗಿ ಪುಂಖಾನು ಪುಂಖವಾಗಿ ಅನವಶ್ಯಕ ಹಾಗೂ ಸುಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ, ಮೋದಿಯವರ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ಬೇಡವೇ?

ನೆನಪಿರಲಿ ಹದಿನಾಲ್ಕು ವರ್ಷ ಗುಜರಾತಿನ ಮುಖ್ಯ ಮಂತ್ರಿ ಮತ್ತು ಮೂರು ವರ್ಷ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ತಮ್ಮ ಅಧಿಕಾರವನ್ನು ಯಾವುದೇ ಕಾರಣಕ್ಕೂ ದುರುಪಯೋಗಿಸಿಕೊಳ್ಳಲಿಲ್ಲ ಹಾಗೆಯೇ ಇನ್ನು ಮುಂದೆಯೂ ದುರುಪಯೋಗ ಮಾಡುವದಿಲ್ಲ! ಇದು ಅವರ ಕಟ್ಟಾ ವಿರೋಧಿಗಳಿಗೂ ಸಹ ಗೊತ್ತಿದೆ. ಅಷ್ಟೇ ಅಲ್ಲ, ಅವರ ಕುಟುಂಬದವರಿಗೂ ಸಹಾ ಅದಕ್ಕೆ ಅವಕಾಶ ಕೊಟ್ಟಿಲ್ಲಾ. ಅವರ ಸ್ವಾಭಿಮಾನಿ ಕುಟುಂಬ ಸದಸ್ಯರೂ ಸಹ ಅಂಥದಕ್ಕೆ ಯಾವುದೇ ಅವಕಾಶ ನೀಡುವ ಸಾಧ್ಯತೆಯೇ ಇಲ್ಲ.

ಬಹುಶಃ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರ ನಂತರ ಇದೇ ಪ್ರಥಮ ಬಾರಿ ನಮಗೊಬ್ಬ ಅತ್ಯಂತ ಪ್ರಾಮಾಣಿಕ ಪ್ರಧಾನಿ ದೊರಕಿದ್ದಾರೆ.

ಅವರನ್ನು ಧೀರ್ಘ ಕಾಲ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಮತ್ತು ಅದೊಂದು ನಿಜವಾದ ದೇಶಸೇವೆ. ಇದರಲ್ಲಿ ನಾವು ತಪ್ಪಿದರೆ, ನಾವಷ್ಟೇ ಅಲ್ಲ, ನಮ್ಮ ಮುಂದಿನ ಪೀಳಿಗೆ ಸಹ ಪರಿತಪಿಸಬೇಕಾದೀತು!

ಈ ಬಗ್ಗೆ ಪ್ರಾಮಾಣಿಕವಾಗಿ ವಿಚಾರ ಮಾಡುವುದರ ಅಗತ್ಯ ಇದೆ. ಅಲ್ಲವೇ?

ಈ ಬರೆಹ ನನಗೆ ನನ್ನ ಆತ್ಮೀಯ ಮಿತ್ರರೊಬ್ಬರಿಂದ ಬಂದಿದ್ದು, ಅದನ್ನು ಸ್ವಲ್ಪ ಪರಿಷ್ಕರಿಸಿ ಹಾಗೂ ನನ್ನದೂ ಕೆಲವು ಶಬ್ದಗಳನ್ನು ಸೇರಿಸಿ ಕಳಿಸಿದ್ದೇನೆ. ಇದು ಸರಿ ಎನಿಸಿದರೆ, ದಯವಿಟ್ಟು ನಿಮ್ಮ ಆತ್ಮೀಯರಿಗೆ ಮುಂದುವರಿಕೆ ಮಾಡಿ. ಸ್ವಚ್ಛ ಆಡಳಿತ ನೀಡುವ ವ್ಯಕ್ತಿಗೆ ಬೆಂಬಲ ನೀಡಿ, ದೇಶ ಸೇವೆಗೆ ನಮ್ಮ ಅಳಿಲಸೇವೆ ಸಲ್ಲಿಸೋಣ! ಅಲ್ಲವೇ?